¡Sorpréndeme!

ಅಣ್ಣನ ಹುಟ್ಟುಹಬ್ಬದ ದಿನ ಧ್ರುವ ಮಾಡುತ್ತಿದ್ದಾರೆ 3 ಒಳ್ಳೆಯ ಕೆಲಸ | Filmibeat Kannada

2020-10-13 3,464 Dailymotion

ಸರ್ಜಾ ಕುಟುಂಬ ಅಕ್ಟೋಬರ್ 17ಕ್ಕಾಗಿ ಕಾತರದಿಂದ ಕಾಯುತ್ತಿದೆ. ಚಿರು ಸರ್ಜಾ ಅಗಲಿಕೆಯ ನೋವಿನಿಂದ ಕುಟುಂಬ ಇನ್ನೂ ಹೊರಬಂದಿಲ್ಲ. ದುಃಖದಲ್ಲಿರುವ ಕುಟುಂಬಕ್ಕೆ ಸಂತೋಷದ ಘಳಿಗೆ ಹತ್ತಿರ ಬರುತ್ತಿದೆ. ಅಕ್ಟೋಬರ್ 17ರಂದು ಚಿರು ಸರ್ಜಾ ಪತ್ನಿ ಮೇಘನಾ ರಾಜ್ ಮಡಿಲಿನಲ್ಲಿ ಮಗುವಿನ ನಗು ಕೇಳಿಸಲಿದೆ. ಆ ನಗುವಿಗಾಗಿ ಇಡೀ ಕುಟುಂಬ ಎದುರು ನೋಡುತ್ತಿದೆ.

Sarja And Meghana Raj Family waiting for October 17th. Meghna Raj will give birth on October 17.